ಮೌಖಿಕವಾಗಿ ರವಾನಿಸಲಾದ ಸಾಂಪ್ರದಾಯಿಕ ಜ್ಞಾನ ಮತ್ತು ಅಭ್ಯಾಸಗಳ ಒಂದು ನೋಟ
ಜಾನಪದದ ಎಲ್ಲಾ ಅಂಶಗಳಂತೆ, ಇದರ ಶಬ್ದಾರ್ಥವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ.
ಜನಪದ
ಜನರು ಹಾಡಿದ ಕಾವ್ಯ
ಜಾನಪದ
ವಿವಿಧ ಸಮುದಾಯಗಳ ಸಾಂಪ್ರದಾಯಿಕ ಆಚರಣೆಗಳು
ಜನ ಪದ
ಜನರು ನಡೆದ ನಾಡು
ಜನಪದ
ಒಂದು ಸ್ಥಳ ಮತ್ತು ಅಲ್ಲಿನ ಜನರ ಮೌಖಿಕ ಸಂಪ್ರದಾಯಗಳು ಮತ್ತು ಆಚರಣೆಗಳು.
ಜಾನಪದವು ಒಂದು ನಾಡಿನ ಸಂಸ್ಕ್ರತಿಯ ಮೂಲ. ಇದು ಜನರ ದೈನಂದಿನ ಜೀವನದ ಅಮೂರ್ತ ಪರಂಪರೆಯ ಅಭಿವ್ಯಕ್ತಿ. ಪ್ರತಿ ಸಮುದಾಯದ ಗುರುತು, ಅವರ ಅಭ್ಯಾಸಗಳು, ನಂಬಿಕೆಗಳು, ಉಡುಗೆ, ಆಹಾರ, ವೃತ್ತಿ, ಉಪಕ್ರಮ, ಧಾರ್ಮಿಕ ಆಚರಣೆಗಳು ಮತ್ತು ಇತ್ಯಾದಿಗಳ ಮೊತ್ತ.
ಉದ್ದೇಶ
ಆನ್ವೇಷಣೆ . ಪ್ರಶಂಸೆ . ಸಂರಕ್ಷಣೆ
"ಜಾನಪದ ಕರ್ನಾಟಕ"ವು ನಮ್ಮ ಜಾನಪದ ಸಂಪ್ರದಾಯಗಳು ಮತ್ತು ಶ್ರೀಮಂತ ಸಂಸ್ಕೃತಿಯನ್ನು ಪ್ರಶಂಸಿಸಲು ಉದ್ದೇಶಿಸಿರುವ, ಧ್ವನಿ-ದೃಶ್ಯ ಮಾಧ್ಯಮಗಳಿಂದ ಕೂಡಿದ ದಾಖಲಾತಿ ಕ್ರಿಯೆಯಾಗಿದೆ. ಯಾರಿಂದಲು ಹಾಡಿ ಹೊಗಳದೆ ಇರುವ, ವೈವಿಧ್ಯಮಯವಾದ ನಮ್ಮ ಪರಂಪರೆ ವಿಶ್ವಾದ್ಯಂತ ತಲುಪಿ ಮಾನ್ಯತೆ ಪಡೆಯಲು ಅರ್ಹವಾಗಿದೆ. ಸ್ಥಳೀಯ ಮಟ್ಟದ ಸೂಕ್ಷ್ಮತೆಯೊಂದಿಗೆ, ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತ, ತಿಳಿದಿರುವ ಮತ್ತು ತಿಳಿಯದಿರುವ ಜಾನಪದ ಕಲೆಗಳನ್ನು ಸೇರೆಹಿಡಿಯುವುದು ನಮ್ಮ ಗುರಿಯಾಗಿದೆ.
ಇದರ ಅಗತ್ಯ?
ಅರಿವು . ಸ್ವಾಮ್ಯ . ಹೆಮ್ಮೆ
ನಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಿರುವ ಕಲಾವಿದರನ್ನು ಶ್ಲಾಘಿಸುವ ಪ್ರಯತ್ನ "ಜಾನಪದ ಕರ್ನಾಟಕ"ದ್ದಾಗಿದೆ. ಸಾಂಪ್ರದಾಯಿಕ ಆಚರಣೆಗಳನ್ನು ಎತ್ತಿಹಿಡಿಯುತ್ತಿರುವ ಕಲಾವಿದರ ಬಗೆಗಿನ ಅರಿವು, ಕರ್ನಾಟಕದ ಪ್ರತಿಯೊಬ್ಬ ಜವಾಬ್ದಾರಿಯುತ ನಿವಾಸಿಯ ಕರ್ತವ್ಯವಾಗಿದೆ.
ಕಾರ್ಯ ವಿಧಾನ
ಸಂಶೊಧನೆ . ಆನ್ವೇಷಣೆ . ಸಂಪರ್ಕ . ಬರವಣಿಗೆ . ಚಿತ್ರೀಕರಣ . ಸಂಕಲನ . ಪ್ರಕಟಣೆ
"ಜಾನಪದ ಕರ್ನಾಟಕ"ವು ವಿಭಿನ್ನವಾದ ನಿರೂಪಣೆ ಮತ್ತು ಶ್ರೀಮಂತ ದೃಶ್ಯಗಳ ಸಂಯೋಗವಾಗಿದೆ. ಕಲಾತ್ಮಕ ಅಭಿವ್ಯಕ್ತಿಗಳನ್ನು ಪ್ರಾಮಾಣಿಕ ಕಥೆ ಮತ್ತು ಸಿನಿಮೀಯ ಸೊಬಗಿನೊಂದಿಗೆ ಸೆರೆಹಿಡಿಯುವ ಗುರಿಯನ್ನು ಹೊಂದಿದೆ. ಸಂಶೋಧನೆ, ಬರವಣಿಗೆ, ಚಿತ್ರೀಕರಣ, ಸಂಕಲನ ಮತ್ತು ಚಿತ್ರೀಕರಣಾನಂತರದ ಎಲ್ಲ ಕೆಲಸಗಳನ್ನೂ ಗುಣಮಟ್ಟದ ನಿಯಂತ್ರಣಕ್ಕಾಗಿ (ಒಂದೇ ತಂಡದಿಂದಲೆ) ಮಾಡಲಾಗುತ್ತಿದೆ. "ಜಾನಪದ ಕರ್ನಾಟಕ"ಕ್ಕೆ ಆಳವಾದ ವಿಷಯಜ್ಞಾನ ಮತ್ತು ಜನರೊಂದಿಗೆ ನಿರಂತರವಾದ ಬೆರೆಯುವಿಕೆ ಅಗತ್ಯವಾಗಿದೆ. ಪ್ರತಿ ಸಂಭಾಷಣೆಯೊಂದಿಗೆ ನಾವು ಹೊಸ ಪದರವನ್ನು ಬಿಡಿಸಿ, ಹೊಸ ಕಲಿಕೆಯೊಂದಿಗೆ ಹೊರಬರುತ್ತೆವೆ. ಕ್ಯಾಮೇರಾದಲ್ಲಿ ಗೊಚರಿಸುವುದು ಕ್ಯಾಮೇರಾದ ಹಿಂದಿನ ಪ್ರಯತ್ನದ ಒಂದು ಸಣ್ಣ ಭಾಗವಾಗಿದೆ.
ದೃಷ್ಟಿಕೊನ
ಪ್ರಾಮಾಣಿಕ . ನಿಶ್ಪಕ್ಷಪಾತ . ಮುಕ್ತ
ಮೂಲಗಳ ಪುನರ್ಶೋಧನೆ, ಬೆಳವನಿಗೆಯ ಆಚರಣೆ -ಇದು ನಮ್ಮ ಸಾಕ್ಷ್ಯಚಿತ್ರದ ಸೂತ್ರ. ಅಧಿಕ್ರತ ಮಾಹಿತಿಗಳ ಬೇಟೆಯಲ್ಲಿ, ಬದಲಾವಣೆಯು ನಮ್ಮ ಜೀವನದ ಅಂತರ್ಗತ ಗುಣವಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ದಿಕ್ಕಿನಲ್ಲಿ, "ಜಾನಪದ ಕರ್ನಾಟಕ"ವು ತಿಳಿದದ್ದನ್ನು ಪ್ರಶ್ನಿಸುವ, ತಿಳಿಯದ್ದನ್ನು ಶೋಧಿಸುವ ಪ್ರಯತ್ನ.
ಮೈಲಿಗಲ್ಲುಗಳು
ಪ್ರತಿ ಹಾದಿಯು ಒಂದು ಕರೆ, ಪ್ರತಿ ಹೆಜ್ಜೆಯು ಒಂದು ಪ್ರಯಾಣ.
೨೦೧೫ ರಲ್ಲಿ ಕಲ್ಪನೆಯಾಗಿ ಪ್ರಾರಂಭವಾಗಿ, ವಿಸ್ಥಾರವಾದ ಕನಸಿನಂತೆ ಬೆಳೆದು, ೨೦೧೮ರ ಹೊತ್ತಿಗೆ ದೃಷ್ಟಿಕೋನವಾಗಿ ಬದಲಾಯಿತು. ಸಂಶೋಧನೆ ಮತ್ತು ಸಂಭಾಷಣೆ ಪ್ರಗತಿಯಾಗುತ್ತಲೆ, ೨೦೧೯ರ ಹೊತ್ತಿಗೆ ಒಂದು ಅಡಿಪಾಯವನ್ನು ಹಾಕಲಾಯಿತು. ೨೦೨೦ರಲ್ಲಿ ಆರಂಭವಾದ ನಮ್ಮ ಪೂರ್ವಜರ ನಾಡಿಗೆ ಹೋಗುವ ಪಯಣ, ಇಂದು ನಿರ್ದಿಷ್ಟವಾದ ಗುರಿಯಾಗಿದೆ.
ಸಲಹೆಗಾರರು
ವಿಷಯ ತಜ್ಞರು . ಕಲಾವಿದರು . ಸಂಸ್ಥೆಗಳು
ಕಲಿಕೆಯನ್ನು ಅನುಭವಾಗಿ ರೂಪಿಸಲು ನಮ್ಮ ಹಿಂದೆ ಬೆನ್ನೆಲುಬಾಗಿ ನಿಂತಿರುವ ಮಾರ್ಗದರ್ಶಕರು.

ಮೋಹನ್ ರಾವ್
ಸಂಶೋಧನಾ ಸಲಹೆಗಾರರು
ಮಾರ್ಗದರ್ಶಕರು, ಅಂತರ್ಸಂಪರ್ಕಿತ ಜ್ಞಾನ ವ್ಯವಸ್ಥೆಗಳು ಮತ್ತು ನಿರೂಪಣಾ ಕಟ್ಟಡ.
(ಇಂಟಿಗ್ರೇಟೆಡ್ ವಿನ್ಯಾಸದಲ್ಲಿ ಪ್ರಧಾನ ವಾಸ್ತುಶಿಲ್ಪಿ)

ಚಂದ್ರಶೇಖರ್
ಸಾಂಸ್ಕೃತಿಕ ಸಲಹೆಗಾರರು
ಮಾರ್ಗದರ್ಶಕರು, ಸಾಂಪ್ರದಾಯಿಕ ಆಚರಣೆಗಳು ಮತ್ತು ಪರಂಪರೆಯ ವೀಕ್ಷಣೆ.
(ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಾರ್ಯಕ್ರಮ ಸಂಯೋಜಕರು)

ಡಾ. ಬಾಲಾಜಿ
ಜಾನಪದ ಸಲಹೆಗಾರರು
ಮಾರ್ಗದರ್ಶಕರು, ಕ್ಷೇತ್ರ ಪರಿಣತಿ ಮತ್ತು ಕಲಾವಿದರ ಸಮನ್ವಯ ಜಾನಪದಕ್ಕೆ ಗಮನ.
(ಸಂಸ್ಥಾಪಕರು, ಕನ್ನಡ ಜಾನಪದ ಪರಿಷತ್)

ಗೌತಮ್ ಶಂಕರ್
ತಾಂತ್ರಿಕ ಸಲಹೆಗಾರರು
ಮಾರ್ಗದರ್ಶಕರು, ಉತ್ಪಾದನಾ ತಾಂತ್ರಿಕ ಕ್ಷೇತ್ರದ ಪರಿಣತಿ..
(ಸಂಸ್ಥಾಪಕರು, ಬುಕ್ ಮೈ ಲೆನ್ಸ್)
ತಂಡ
ಕಲಾವಿದರಾಗುವ ಮೊದಲು ಮಾನವರು
"ಜಾನಪದ ಕರ್ನಾಟಕ"ವು ನಮ್ಮನ್ನು ಪೋಷಿಸಿದ ಮತ್ತು ಸಲಹಿದ ಭೂಮಿಗೆ, ಹಿಂದಿರುಗಿ ಕೊಡುಗೆ ನೀಡಲು ಒಂದು ಅವಕಾಶ. ಪರಿಸರ ಮತ್ತು ಜನರ ಕಥೆಗಳು ಯಾವಾಗಲೂ ನಮ್ಮಲ್ಲಿ ಆಸಕ್ತಿ ಮೂಡಿಸಿವೆ. ಇದಕ್ಕಾಗಿ ಬೇಕಾಗಿರುವ ಸೂಕ್ಷ್ಮತೆ ಮತ್ತು ಸುಸಂಬದ್ಧತೆ, ನಮಗೆ ಸಾಕ್ಷ್ಯಚಿತ್ರ ಕ್ಷೇತ್ರದ ಹಿಂದಿನ ಅನುಭವಗಳಿಂದ ದೊರಕಿದೆ. ನಮ್ಮ ತಂಡವು ಸಮಾನ ಮನಸ್ಸಿನ ವ್ಯಕ್ತಿಗಳಿಂದ ಕೂಡಿದೆ. ಪ್ರತಿಯೊಬ್ಬರೂ ತಮ್ಮದೆ ಆದ ಕೌಶಲ್ಯ ಮತ್ತು ವಿಭಿನ್ನ ಆಲೋಚನಾ ವಿಧಾನವನ್ನು ಹೊಂದಿದ್ದಾರೆ.
ಇದು ಈ ಪ್ರಯತ್ನದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಮತ್ತು ಅತ್ಯುತ್ತಮವಾಗಿರಿಸಲು ನೆರವಾಗುತ್ತದೆ. ಈ ಪ್ರಯತ್ನವನ್ನು ವಿಶ್ವದಾದ್ಯಂತ ತಲುಪಿಸಲು, ನಾವು ಕರ್ನಾಟಕದಲ್ಲೆ ಬೆಳೆದಿದ್ದೇವೆ ಎಂಬ ಅಂಶವು ನಮಗೆ ಸಹಕರಿಸುತ್ತದೆ ನಾವು ದೃಶ್ಯ ಮಾಧ್ಯಮದ ಪರಿಧಿಯನ್ನು ಹೆಚ್ಚಿಸಲು ಬದ್ಧವಾಗಿರುವ ಬಹುಮುಖಿ ತಂಡವಾಗಿದ್ದೇವೆ. ನಮ್ಮ ಭಾಗವಹಿಕೆಯು ನಿರ್ದಿಷ್ಟ ಹಾಗೂ ಕ್ರಿಯಾಶೀಲ ಕಾರ್ಯ ವಿಧಾನಗಳಿಂದ ಕೂಡಿದೆ. ನಮ್ಮ ಕಲಾವಿದರ ಧ್ವನಿಯನ್ನು ಜಾಗತಿಕ ಪ್ರೆಕ್ಷಕರಿಗೆ ಕೊಂಡೊಯ್ಯುವುದು "ಟೀಪೊಯ್" ತಂಡದ ಗುರಿಯಾಗಿದೆ.
ಒಟ್ಟಿಗೆ ಇರುವುದು ಉತ್ತಮ
ಕಲಾವಿದರು ಮತ್ತು ತಜ್ಞರು, “ಜನಪದರಿಗೆ ಯಾರ ಓಡೆತನವೂ ಇಲ್ಲ ಹಾಗೂ ಜನಪದ ಏಲ್ಲರಿಗೂ ಸೇರಿದ್ದು” ಎಂದು ನಂಬುತ್ತಾರೆ.
ಈ ಪ್ರಯತ್ನವು ಫಲಿಸಲು ಸಾಮೂಹಿಕ ಕೊಡುಗೆಯು ಬಹುಮುಖ್ಯವಾಗಿದೆ. ಹಾಗಾಗಿ ನಮ್ಮ ಯೊಜನೆಗೆ ನಿಮ್ಮ ಕೊಡುಗೆ ಅತ್ಯಗತ್ಯ. ನಮ್ಮ ಪ್ರಯತ್ನವನ್ನು ಬೆಂಬಲಿಸುವುದಾದರೆ ಈ ಕೆಳಗಿನ ಯಾವುದೇ ಸಹಾಯವನ್ನು ನಾವು ಸಂತೋಷದಿಂದ ಸ್ವೀಕರಿಸುತ್ತೇವೆ.
- ಜಾನಪದಕ್ಕೆ ಸಂಬಂಧಿಸಿದಂತೆ ದೊರೆಯುವ ಸಾಹಿತ್ಯವನ್ನು ಓದುವ ಅವಕಾಶ.
- ಲಭ್ಯವಿರುವ ತರಹೇವಾರಿ ದಾಖಲೆಗಳನ್ನು (ಚಲನಚಿತ್ರ, ಫೊಟೊಗಳು, ಆಡಿಯೋ ತುಣುಕುಗಳು ಇತ್ಯಾದಿ) ಗ್ರಹಿಸುವ ಅವಕಾಶ.
- ಜಾನಪದ ಅಧ್ಯಯನದಲ್ಲಿ ತೊಡಗಿರುವ ಸಂಶೋಧಕರು /ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸುವುದರಲ್ಲಿ ನೆರವು.
- ವಿವಿಧ ಜಿಲ್ಲೆಗಳ ಕಲಾವಿದರು/ಸಂಯೋಜಕರೊಂದಿಗೆ ಸಂಪರ್ಕ ಸಾಧಿಸುವ ಅವಕಾಶ.
- ವಿವಿಧ ಹಂತಗಳಲ್ಲಿ ವ್ಯವಸ್ಥಾಪನಾ ಬೆಂಬಲ.
- ನೆರ ವಿತ್ತೀಯ ಕೊಡುಗೆ ಅಥವಾ ಹಣ ಸಂಗ್ರಹದಲ್ಲಿ ಸಹಾಯ
ನಮ್ಮನ್ನು ಸಂಪರ್ಕಿಸಿ
ನಾವು ನಿಮ್ಮ ಅಭಿಪ್ರಾಯವನ್ನು ಕೇಳಲು ಬಯಸುತ್ತೇವೆ
ಕೆಳಗಿನ ಫಾರ್ಮ್ ಬಳಸಿ ನಮಗೆ ಸಂದೇಶ ಕಳುಹಿಸಿ ಮತ್ತು ನಾವು ಸಾಧ್ಯವಾದಷ್ಟು ಬೇಗ ನಿಮ್ಮನ್ನು ಸಂಪರ್ಕಿಸುತ್ತೇವೆ.
ನಮ್ಮನ್ನು ಸಂಪರ್ಕಿಸಿದ್ದಕ್ಕೆ ಧನ್ಯವಾದಗಳು.
ಸಾಧ್ಯವಾದಷ್ಟು ಬೇಗ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ
ಓಹ್, ನಿಮ್ಮ ಸಂದೇಶವನ್ನು ಕಳುಹಿಸುವಲ್ಲಿ ದೋಷ ಕಂಡುಬಂದಿದೆ.
ದಯವಿಟ್ಟು ನಂತರ ಮತ್ತೆ ಪ್ರಯತ್ನಿಸಿ
ಮೌಖಿಕವಾಗಿ ರವಾನಿಸಲಾದ ಸಾಂಪ್ರದಾಯಿಕ ಜ್ಞಾನ ಮತ್ತು ಅಭ್ಯಾಸಗಳ ಒಂದು ನೋಟ
ಜಾನಪದದ ಎಲ್ಲಾ ಅಂಶಗಳಂತೆ, ಇದರ ಶಬ್ದಾರ್ಥವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ.
ಜನಪದ
ಜನರು ಹಾಡಿದ ಕಾವ್ಯ
ಜಾನಪದ
ವಿವಿಧ ಸಮುದಾಯಗಳ ಸಾಂಪ್ರದಾಯಿಕ ಆಚರಣೆಗಳು
ಜನ ಪದ
ಜನರು ನಡೆದ ನಾಡು
ಜನಪದ
ಒಂದು ಸ್ಥಳ ಮತ್ತು ಅಲ್ಲಿನ ಜನರ ಮೌಖಿಕ ಸಂಪ್ರದಾಯಗಳು ಮತ್ತು ಆಚರಣೆಗಳು.
ಜಾನಪದವು ಒಂದು ನಾಡಿನ ಸಂಸ್ಕ್ರತಿಯ ಮೂಲ. ಇದು ಜನರ ದೈನಂದಿನ ಜೀವನದ (ಅಮೂರ್ತ) ಪರಂಪರೆಯ ಅಭಿವ್ಯಕ್ತಿ. ಪ್ರತಿ ಸಮುದಾಯದ ಗುರುತು, ಅವರ ಅಭ್ಯಾಸಗಳು, ನಂಬಿಕೆಗಳು, ಉಡುಗೆ, ಆಹಾರ, ವೃತ್ತಿ, ಉಪಕ್ರಮ, ಧಾರ್ಮಿಕ ಆಚರಣೆಗಳು ಮತ್ತು ಇತ್ಯಾದಿಗಳ ಮೊತ್ತ.
ಉದ್ದೇಶ
ಆನ್ವೇಷಣೆ . ಪ್ರಶಂಸೆ . ಸಂರಕ್ಷಣೆ
"ಜಾನಪದ ಕರ್ನಾಟಕ"ವು ನಮ್ಮ ಜಾನಪದ ಸಂಪ್ರದಾಯಗಳು ಮತ್ತು ಶ್ರೀಮಂತ ಸಂಸ್ಕೃತಿಯನ್ನು ಪ್ರಶಂಸಿಸಲು ಉದ್ದೇಶಿಸಿರುವ, ಧ್ವನಿ-ದೃಶ್ಯ ಮಾಧ್ಯಮಗಳಿಂದ ಕೂಡಿದ ದಾಖಲಾತಿ ಕ್ರಿಯೆಯಾಗಿದೆ. ಯಾರಿಂದಲು ಹಾಡಿ ಹೊಗಳದೆ ಇರುವ, ವೈವಿಧ್ಯಮಯವಾದ ನಮ್ಮ ಪರಂಪರೆ ವಿಶ್ವಾದ್ಯಂತ ತಲುಪಿ ಮಾನ್ಯತೆ ಪಡೆಯಲು ಅರ್ಹವಾಗಿದೆ. ಸ್ಥಳೀಯ ಮಟ್ಟದ ಸೂಕ್ಷ್ಮತೆಯೊಂದಿಗೆ, ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತ, ತಿಳಿದಿರುವ ಮತ್ತು ತಿಳಿಯದಿರುವ ಜಾನಪದ ಕಲೆಗಳನ್ನು ಸೇರೆಹಿಡಿಯುವುದು ನಮ್ಮ ಗುರಿಯಾಗಿದೆ.
ಇದರ ಅಗತ್ಯ?
ಅರಿವು . ಸ್ವಾಮ್ಯ . ಹೆಮ್ಮೆ
ನಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಿರುವ ಕಲಾವಿದರನ್ನು ಶ್ಲಾಘಿಸುವ ಪ್ರಯತ್ನ "ಜಾನಪದ ಕರ್ನಾಟಕ"ದ್ದಾಗಿದೆ. ಸಾಂಪ್ರದಾಯಿಕ ಆಚರಣೆಗಳನ್ನು ಎತ್ತಿಹಿಡಿಯುತ್ತಿರುವ ಕಲಾವಿದರ ಬಗೆಗಿನ ಅರಿವು, ಕರ್ನಾಟಕದ ಪ್ರತಿಯೊಬ್ಬ ಜವಾಬ್ದಾರಿಯುತ ನಿವಾಸಿಯ ಕರ್ತವ್ಯವಾಗಿದೆ.
ಕಾರ್ಯ ವಿಧಾನ
ಸಂಶೊಧನೆ . ಆನ್ವೇಷಣೆ . ಸಂಪರ್ಕ . ಬರವಣಿಗೆ . ಚಿತ್ರೀಕರಣ . ಸಂಕಲನ . ಪ್ರಕಟಣೆ
"ಜಾನಪದ ಕರ್ನಾಟಕ"ವು ವಿಭಿನ್ನವಾದ ನಿರೂಪಣೆ ಮತ್ತು ಶ್ರೀಮಂತ ದೃಶ್ಯಗಳ ಸಂಯೋಗವಾಗಿದೆ. ಕಲಾತ್ಮಕ ಅಭಿವ್ಯಕ್ತಿಗಳನ್ನು ಪ್ರಾಮಾಣಿಕ ಕಥೆ ಮತ್ತು ಸಿನಿಮೀಯ ಸೊಬಗಿನೊಂದಿಗೆ ಸೆರೆಹಿಡಿಯುವ ಗುರಿಯನ್ನು ಹೊಂದಿದೆ. ಸಂಶೋಧನೆ, ಬರವಣಿಗೆ, ಚಿತ್ರೀಕರಣ, ಸಂಕಲನ ಮತ್ತು ಚಿತ್ರೀಕರಣಾನಂತರದ ಎಲ್ಲ ಕೆಲಸಗಳನ್ನೂ ಗುಣಮಟ್ಟದ ನಿಯಂತ್ರಣಕ್ಕಾಗಿ ಒಂದೇ ತಂಡದಿಂದಲೆ ಮಾಡಲಾಗುತ್ತಿದೆ. "ಜಾನಪದ ಕರ್ನಾಟಕ"ಕ್ಕೆ ಆಳವಾದ ವಿಷಯಜ್ಞಾನ ಮತ್ತು ಜನರೊಂದಿಗೆ ನಿರಂತರವಾದ ಬೆರೆಯುವಿಕೆ ಅಗತ್ಯವಾಗಿದೆ. ಪ್ರತಿ ಸಂಭಾಷಣೆಯೊಂದಿಗೆ ನಾವು ಹೊಸ ಪದರವನ್ನು ಬಿಡಿಸಿ, ಹೊಸ ಕಲಿಕೆಯೊಂದಿಗೆ ಹೊರಬರುತ್ತೆವೆ. ಕ್ಯಾಮೇರಾದಲ್ಲಿ ಗೊಚರಿಸುವುದು ಕ್ಯಾಮೇರಾದ ಹಿಂದಿನ ಪ್ರಯತ್ನದ ಒಂದು ಸಣ್ಣ ಭಾಗವಾಗಿದೆ.
ದೃಷ್ಟಿಕೊನ
ಪ್ರಾಮಾಣಿಕ . ನಿಶ್ಪಕ್ಷಪಾತ . ಮುಕ್ತ
ಮೂಲಗಳ ಪುನರ್ಶೋಧನೆ, ಬೆಳವನಿಗೆಯ ಆಚರಣೆ -ಇದು ನಮ್ಮ ಸಾಕ್ಷ್ಯಚಿತ್ರದ ಸೂತ್ರ. ಅಧಿಕ್ರತ ಮಾಹಿತಿಗಳ ಬೇಟೆಯಲ್ಲಿ, ಬದಲಾವಣೆಯು ನಮ್ಮ ಜೀವನದ ಅಂತರ್ಗತ ಗುಣವಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ದಿಕ್ಕಿನಲ್ಲಿ, "ಜಾನಪದ ಕರ್ನಾಟಕ"ವು ತಿಳಿದದ್ದನ್ನು ಪ್ರಶ್ನಿಸುವ, ತಿಳಿಯದ್ದನ್ನು ಶೋಧಿಸುವ ಪ್ರಯತ್ನ..

ಜನ ಪಾದ
ಜನರು ನಡೆದ ನಾಡು
ಜನಪದ
ಒಂದು ಸ್ಥಳ ಮತ್ತು ಅಲ್ಲಿನ ಜನರ ಮೌಖಿಕ ಸಂಪ್ರದಾಯಗಳು ಮತ್ತು ಆಚರಣೆಗಳು.
ಜಾನಪದವು ಒಂದು ನಾಡಿನ ಸಂಸ್ಕ್ರತಿಯ ಮೂಲ. ಇದು ಜನರ ದೈನಂದಿನ ಜೀವನದ (ಅಮೂರ್ತ) ಪರಂಪರೆಯ ಅಭಿವ್ಯಕ್ತಿ. ಪ್ರತಿ ಸಮುದಾಯದ ಗುರುತು, ಅವರ ಅಭ್ಯಾಸಗಳು, ನಂಬಿಕೆಗಳು, ಉಡುಗೆ, ಆಹಾರ, ವೃತ್ತಿ, ಉಪಕ್ರಮ, ಧಾರ್ಮಿಕ ಆಚರಣೆಗಳು ಮತ್ತು ಇತ್ಯಾದಿಗಳ ಮೊತ್ತ.
ಉದ್ದೇಶ
ಆನ್ವೇಷಣೆ . ಪ್ರಶಂಸೆ . ಸಂರಕ್ಷಣೆ
"ಜಾನಪದ ಕರ್ನಾಟಕ"ವು ನಮ್ಮ ಜಾನಪದ ಸಂಪ್ರದಾಯಗಳು ಮತ್ತು ಶ್ರೀಮಂತ ಸಂಸ್ಕೃತಿಯನ್ನು ಪ್ರಶಂಸಿಸಲು ಉದ್ದೇಶಿಸಿರುವ, ಧ್ವನಿ-ದೃಶ್ಯ ಮಾಧ್ಯಮಗಳಿಂದ ಕೂಡಿದ ದಾಖಲಾತಿ ಕ್ರಿಯೆಯಾಗಿದೆ. ಯಾರಿಂದಲು ಹಾಡಿ ಹೊಗಳದೆ ಇರುವ, ವೈವಿಧ್ಯಮಯವಾದ ನಮ್ಮ ಪರಂಪರೆ ವಿಶ್ವಾದ್ಯಂತ ತಲುಪಿ ಮಾನ್ಯತೆ ಪಡೆಯಲು ಅರ್ಹವಾಗಿದೆ. ಸ್ಥಳೀಯ ಮಟ್ಟದ ಸೂಕ್ಷ್ಮತೆಯೊಂದಿಗೆ, ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತ, ತಿಳಿದಿರುವ ಮತ್ತು ತಿಳಿಯದಿರುವ ಜಾನಪದ ಕಲೆಗಳನ್ನು ಸೇರೆಹಿಡಿಯುವುದು ನಮ್ಮ ಗುರಿಯಾಗಿದೆ.
ಇದರ ಅಗತ್ಯ?
ಅರಿವು . ಸ್ವಾಮ್ಯ . ಹೆಮ್ಮೆ
ನಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಿರುವ ಕಲಾವಿದರನ್ನು ಶ್ಲಾಘಿಸುವ ಪ್ರಯತ್ನ "ಜಾನಪದ ಕರ್ನಾಟಕ"ದ್ದಾಗಿದೆ. ಸಾಂಪ್ರದಾಯಿಕ ಆಚರಣೆಗಳನ್ನು ಎತ್ತಿಹಿಡಿಯುತ್ತಿರುವ ಕಲಾವಿದರ ಬಗೆಗಿನ ಅರಿವು, ಕರ್ನಾಟಕದ ಪ್ರತಿಯೊಬ್ಬ ಜವಾಬ್ದಾರಿಯುತ ನಿವಾಸಿಯ ಕರ್ತವ್ಯವಾಗಿದೆ.
ಕಾರ್ಯ ವಿಧಾನ
ಸಂಶೊಧನೆ . ಆನ್ವೇಷಣೆ . ಸಂಪರ್ಕ . ಬರವಣಿಗೆ . ಚಿತ್ರೀಕರಣ . ಸಂಕಲನ . ಪ್ರಕಟಣೆ
"ಜಾನಪದ ಕರ್ನಾಟಕ"ವು ವಿಭಿನ್ನವಾದ ನಿರೂಪಣೆ ಮತ್ತು ಶ್ರೀಮಂತ ದೃಶ್ಯಗಳ ಸಂಯೋಗವಾಗಿದೆ. ಕಲಾತ್ಮಕ ಅಭಿವ್ಯಕ್ತಿಗಳನ್ನು ಪ್ರಾಮಾಣಿಕ ಕಥೆ ಮತ್ತು ಸಿನಿಮೀಯ ಸೊಬಗಿನೊಂದಿಗೆ ಸೆರೆಹಿಡಿಯುವ ಗುರಿಯನ್ನು ಹೊಂದಿದೆ. ಸಂಶೋಧನೆ, ಬರವಣಿಗೆ, ಚಿತ್ರೀಕರಣ, ಸಂಕಲನ ಮತ್ತು ಚಿತ್ರೀಕರಣಾನಂತರದ ಎಲ್ಲ ಕೆಲಸಗಳನ್ನೂ ಗುಣಮಟ್ಟದ ನಿಯಂತ್ರಣಕ್ಕಾಗಿ ಒಂದೇ ತಂಡದಿಂದಲೆ ಮಾಡಲಾಗುತ್ತಿದೆ. "ಜಾನಪದ ಕರ್ನಾಟಕ"ಕ್ಕೆ ಆಳವಾದ ವಿಷಯಜ್ಞಾನ ಮತ್ತು ಜನರೊಂದಿಗೆ ನಿರಂತರವಾದ ಬೆರೆಯುವಿಕೆ ಅಗತ್ಯವಾಗಿದೆ. ಪ್ರತಿ ಸಂಭಾಷಣೆಯೊಂದಿಗೆ ನಾವು ಹೊಸ ಪದರವನ್ನು ಬಿಡಿಸಿ, ಹೊಸ ಕಲಿಕೆಯೊಂದಿಗೆ ಹೊರಬರುತ್ತೆವೆ. ಕ್ಯಾಮೇರಾದಲ್ಲಿ ಗೊಚರಿಸುವುದು ಕ್ಯಾಮೇರಾದ ಹಿಂದಿನ ಪ್ರಯತ್ನದ ಒಂದು ಸಣ್ಣ ಭಾಗವಾಗಿದೆ.
ದೃಷ್ಟಿಕೊನ
ಪ್ರಾಮಾಣಿಕ . ನಿಶ್ಪಕ್ಷಪಾತ . ಮುಕ್ತ
ಮೂಲಗಳ ಪುನರ್ಶೋಧನೆ, ಬೆಳವನಿಗೆಯ ಆಚರಣೆ -ಇದು ನಮ್ಮ ಸಾಕ್ಷ್ಯಚಿತ್ರದ ಸೂತ್ರ. ಅಧಿಕ್ರತ ಮಾಹಿತಿಗಳ ಬೇಟೆಯಲ್ಲಿ, ಬದಲಾವಣೆಯು ನಮ್ಮ ಜೀವನದ ಅಂತರ್ಗತ ಗುಣವಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ದಿಕ್ಕಿನಲ್ಲಿ, "ಜಾನಪದ ಕರ್ನಾಟಕ"ವು ತಿಳಿದದ್ದನ್ನು ಪ್ರಶ್ನಿಸುವ, ತಿಳಿಯದ್ದನ್ನು ಶೋಧಿಸುವ ಪ್ರಯತ್ನ.
ಮೈಲಿಗಲ್ಲುಗಳು
ಪ್ರತಿ ಹಾದಿಯು ಒಂದು ಕರೆ, ಪ್ರತಿ ಹೆಜ್ಜೆಯು ಒಂದು ಪ್ರಯಾಣ.
೨೦೧೫ ರಲ್ಲಿ ಕಲ್ಪನೆಯಾಗಿ ಪ್ರಾರಂಭವಾಗಿ, ವಿಸ್ಥಾರವಾದ ಕನಸಿನಂತೆ ಬೆಳೆದು, ೨೦೧೮ರ ಹೊತ್ತಿಗೆ ದೃಷ್ಟಿಕೋನವಾಗಿ ಬದಲಾಯಿತು. ಸಂಶೋಧನೆ ಮತ್ತು ಸಂಭಾಷಣೆ ಪ್ರಗತಿಯಾಗುತ್ತಲೆ, ೨೦೧೯ರ ಹೊತ್ತಿಗೆ ಒಂದು ಅಡಿಪಾಯವನ್ನು ಹಾಕಲಾಯಿತು. ೨೦೨೦ರಲ್ಲಿ ಆರಂಭವಾದ ನಮ್ಮ ಪೂರ್ವಜರ ನಾಡಿಗೆ ಹೋಗುವ ಪಯಣ, ಇಂದು ನಿರ್ದಿಷ್ಟವಾದ ಗುರಿಯಾಗಿದೆ.
ಸಲಹೆಗಾರರು
ವಿಷಯ ತಜ್ಞರು . ಕಲಾವಿದರು . ಸಂಸ್ಥೆಗಳು
ಕಲಿಕೆಯನ್ನು ಅನುಭವಾಗಿ ರೂಪಿಸಲು ನಮ್ಮ ಹಿಂದೆ ಬೆನ್ನೆಲುಬಾಗಿ ನಿಂತಿರುವ ಮಾರ್ಗದರ್ಶಕರು.

ಮೋಹನ್ ರಾವ್
ಸಂಶೋಧನಾ ಸಲಹೆಗಾರರು
ಮಾರ್ಗದರ್ಶಕರು, ತರ್ಸಂಪರ್ಕಿತ ಜ್ಞಾನ ವ್ಯವಸ್ಥೆಗಳು ಮತ್ತು ನಿರೂಪಣಾ ಕಟ್ಟಡ.